ಹೋಂಡಾ ಮೋಟಾರ್ ಸೈಕಲ್ & ಸ್ಕೂಟರ್ ಇಂಡಿಯಾ ತನ್ನ ಹೊಸ 'ಹೋಂಡಾ QC3' ಎಲೆಕ್ಟ್ರಿಕ್ ಸ್ಕೂಟರ್ ಅನ್ನು 1.35 ಲಕ್ಷ ರೂ. ಬೆಲೆಯಲ್ಲಿ ಬಿಡುಗಡೆ ಮಾಡಿದೆ. 145 ಕಿ.ಮೀ ಮೈಲೇಜ್, ವೇಗದ ಚಾರ್ಜಿಂಗ್ ಮತ್ತು 32 ಲೀಟರ್ ಬೂಟ್ ಸ್ಪೇಸ್ ಹೊಂದಿರುವ ಈ ಸ್ಕೂಟರ್ ಅನ್ನು 5,000 ರೂ. ನೀಡಿ ಬುಕ್ ಮಾಡಬಹುದು.