ಟಾಟಾ ಮೋಟಾರ್ಸ್ ಭಾರತೀಯ ಮಾರುಕಟ್ಟೆಗೆ ಹೊಸ ಸಬ್-ಕಾಂಪ್ಯಾಕ್ಟ್ ಸೆಡಾನ್ 'ಟಾಟಾ ಏರಿಸ್' ಅನ್ನು 5.29 ಲಕ್ಷ ರೂ. ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಟಿಗೋರ್ ಬದಲಿಗೆ ಬಂದಿರುವ ಈ ಕಾರು ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಗಳೊಂದಿಗೆ ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿದೆ.
Back to Business
Business
September 25, 2026 at 3:54 PM
ಡುಯಲ್ ಸಿಲಿಂಡರ್ ಸಿಎನ್‌ಜಿ, 6 ಏರ್ಬ್ಯಾಗ್, 360 ಡಿಗ್ರಿ ಕ್ಯಾಮೆರಾ: ಟಾಟಾ ಏರಿಸ್ ಕಾರಿನ ಆಕರ್ಷಕ ಫೀಚರ್ಸ್ ಇಲ್ಲಿದೆ
Asianet Suvarna Business
Excerpt from Asianet Suvarna Business.