2011ರ ಏಪ್ರಿಲ್ 24ರಂದು ಸತ್ಯಸಾಯಿ ಬಾಬಾ ನಿಧನರಾದ ಸುದ್ದಿ ಸಚಿನ್ ತೆಂಡೂಲ್ಕರ್ ಅವರಿಗೆ ತೀವ್ರ ದುಃಖ ತಂದಿತ್ತು. ಅಂದು ತಮ್ಮ 38ನೇ ಹುಟ್ಟುಹಬ್ಬವಾಗಿದ್ದರೂ, ಹೈದರಾಬಾದ್‌ನ ಹೋಟೆಲ್ ಕೊಠಡಿಯಲ್ಲೇ ಉಳಿದಿದ್ದ ಸಚಿನ್, ತಮ್ಮ ಆಧ್ಯಾತ್ಮಿಕ ಗುರುವನ್ನು ಕಳೆದುಕೊಂಡ ನೋವನ್ನು ಅನುಭವಿಸಿದ್ದರು ಎಂದು ಆಗಿನ ವರದಿಗಳು ತಿಳಿಸಿದ್ದವು.
Back to Sports
Sports
October 29, 2026 at 4:32 AM
ಅಂದು ಸಚಿನ್ ಹುಟ್ಟುಹಬ್ಬ, ಆದರೆ ಸಂಭ್ರಮವಿರಲಿಲ್ಲ! ಸಾಯಿಬಾಬಾ ನಿಧನದ ಸುದ್ದಿ ಕೇಳಿ ಮಾಸ್ಟರ್ ಬ್ಲಾಸ್ಟರ್ ಮಾಡಿದ್ದೇನು?
Asianet Suvarna Sports
Excerpt from Asianet Suvarna Sports.