Gold Ring: ಕೈಗೆ ಚಿನ್ನದ ಉಂಗುರ ಇದ್ದರೆ ಆ ಅಂದವೇ ಬೇರೆ. ಟ್ರೆಂಡಿ ಲುಕ್ ಜೊತೆಗೆ ರಾಯಲ್ ಲುಕ್ ನೀಡುವ ಈ ಗೋಲ್ಡ್ ರಿಂಗ್ ಡಿಸೈನ್‌ಗಳನ್ನು ನೋಡಿದ್ರೆ ಯಾರಾದ್ರೂ ಫಿದಾ ಆಗ್ಲೇಬೇಕು. ಹಾಗಾದ್ರೆ ತಡ ಯಾಕೆ, ಈಗಲೇ ನೋಡಿ.