ಸಾಮಾನ್ಯವಾಗಿ ಹರಳೆಣ್ಣೆ ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿರುತ್ತದೆ. ಮನೆಮದ್ದುಗಳಲ್ಲಿಯೂ ಹರಳೆಣ್ಣೆ ಅನ್ನು ಹಲವು ರೀತಿಯಲ್ಲಿ ಬಳಸಲಾಗುತ್ತದೆ. ಆದರೆ ಹರಳು ಗಿಡದ ಎಲೆಗಳಲ್ಲಿಯೂ ಕೆಲವು ಔಷಧೀಯ ಗುಣಗಳಿವೆ ಎಂಬುದು ನಿಮಗೆ ಗೊತ್ತೇ?