ಕರ್ನಾಟಕದ ಹೊಸನಗರದಿಂದ ಬೆಂಗಳೂರಿಗೆ ಬಂದು ತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಯುವ ಉದ್ಯಮಿ ಸೂರಜ್ ವಿಜಯ್ ಶೆಟ್ಟಿ ಅವರ ಯಶಸ್ಸಿನ ಪಯಣ ಇಲ್ಲಿದೆ. Pentagon Spaceನಿಂದ Dhee Coding Lab ಸ್ಥಾಪನೆಯವರೆಗೆ ಅವರ ವೃತ್ತಿಜೀವನ, ಎಜುಟೆಕ್ ಕನಸು ಮತ್ತು ವಿದ್ಯಾರ್ಥಿಗಳಿಗೆ ಉದ್ಯೋಗ ಕೌಶಲ್ಯ ಕಲಿಸುವ ಪ್ರಯತ್ನಗಳ ಪರಿಚಯ.