Jio Diwali Offer : ದೀಪಾವಳಿ ಹಬ್ಬದಲ್ಲಿ ಜಿಯೋ ತನ್ನ ಗ್ರಾಹಕರಿಗೆ ಭರ್ಜರಿ ಆಫರ್‌ ನೀಡಿದೆ. ಗ್ರಾಹಕರಿಗೆ ಉಚಿತ ರಿಚಾರ್ಜ್‌ ಜೊತೆ ಅನೇಕ ಆಫರ್‌ ನೀಡ್ತಿದೆ.