ನಿಮ್ಮ ಚಿನ್ನದ ಸಾಲದ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು, ನಿಮ್ಮ ಬ್ಯಾಂಕ್ ಅಥವಾ ಸಾಲ ನೀಡಿದ ಸಂಸ್ಥೆಗೆ ಭೇಟಿ ನೀಡಿ. ನಿಮ್ಮ ಎಲ್‌ಟಿವಿ ರೇಷಿಯೋ, ಹೆಚ್ಚುವರಿ ಭದ್ರತೆಯ ಅಗತ್ಯತೆ ಅಥವಾ ಮರುಪಾವತಿ ಆಯ್ಕೆಗಳ ಬಗ್ಗೆ ತಿಳಿದುಕೊಳ್ಳಿ ಎಂಬುದು ಆರ್ಥಿಕ ತಜ್ಞರ ಸಲಹೆ.
Back to Business
Business
November 23, 2026 at 4:22 PM
ಚಿನ್ನದ ಬೆಲೆ ಭಾರೀ ಕುಸಿತ; ಗೋಲ್ಡ್ ಲೋನ್ ತೆಗೆದುಕೊಂಡವರು ಏನು ಮಾಡಬೇಕು?
TV9 Kannada
Excerpt from TV9 Kannada.