ಚಿನ್ನದ ಬೆಲೆಯಲ್ಲಿ ತೀವ್ರ ಕುಸಿತವಾಗಿದ್ದು, ಇದರ ಬೆನ್ನಲ್ಲೇ, ಚಿನ್ನ ಅಡವಿಟ್ಟು ಸಾಲ ಪಡೆದ ಗ್ರಾಹಕರಿಗೆ ಬ್ಯಾಂಕುಗಳು, ಫೈನಾನ್ಸ್‌ಗಳು ಇದೀಗ ಬಿಗ್ ಶಾಕ್ ನೀಡುತ್ತಿವೆ. ಸಾಲದ ಮೌಲ್ಯ ಇಳಿಕೆಯಾಗಿರೋ ಹಿನ್ನೆಲೆ ಅಡವಿಟ್ಟ ಚಿನ್ನವನ್ನು ಹರಾಜು ಹಾಕಲಾಗುವುದು ಎಂದು ಬ್ಯಾಂಕ್ಗಳು ಎಚ್ಚರಿಕೆ ನೀಡುತ್ತಿವೆ. ಚಿನ್ನದ ಮೇಲೆ ಸಾಲ ಪಡೆದವರು ಏನ್ ಮಾಡ್ಬೇಕು?
Back to Business
Business
November 24, 2026 at 2:13 AM
ಚಿನ್ನದ ಬೆಲೆಯಲ್ಲಿ ದಾಖಲೆ ಕುಸಿತ, ಗೋಲ್ಡ್ ಮೇಲೆ ಸಾಲ ಪಡೆದವರಿಗೆ ಬಿಗ್ ಶಾಕ್! ಬ್ಯಾಂಕ್ಗಳಿಂದ ನೋಟಿಸ್
News18 Kannada Business
Excerpt from News18 Kannada Business.