Mysterious Blind Village: ಮೆಕ್ಸಿಕನ್ ಹಳ್ಳಿಯಾದ ಟಿಲ್ಟೆಪೆಕ್‌ನಲ್ಲಿ ವಿಚಿತ್ರ ಘಟನೆ ಹಲವು ವರ್ಷಗಳಿಂದ ನಡೆಯುತ್ತಾ ಬಂದಿದೆ. ಅಲ್ಲಿ ಜನರು ಕುರುಡರಾಗುತ್ತಿದ್ದಾರೆ ಎಂದು ವರದಿಯಾಗಿದೆ. ಒಂದು ನಿಗೂಢ ಮರವು ಕುರುಡಾಗಲು ಕಾರಣ ಎಂದು ಒಮ್ಮೆ ಭಾವಿಸಲಾಗಿತ್ತು, ಆದರೆ ವಿಜ್ಞಾನಿಗಳು ಕಂಡು ಕೊಂಡ ಮಾಹಿತಿ ಮಾತ್ರ ಬೆಚ್ಚಿ ಬೀಳಿಸುವಂತಿದೆ.