Rasmalai Recipe: ನೀವು ಮನೆಯಲ್ಲಿ ಸಿಹಿ ತಿನಿಸು ತಯಾರಿಸಲು ಬಯಸಿದ್ರೆ ಖಂಡಿತವಾಗಿಯೂ ಈ ಬ್ರೆಡ್ ರಸಮಲೈ ಟ್ರೈ ಮಾಡಿ ನೋಡಿ, ಮೂರು ಸಾಮಾಗ್ರಿಗಳನ್ನು ಬಳಸಿ ಮನೆಯಲ್ಲಿ ಸುಲಭವಾಗಿ ಈ ರಸಮಲೈ ಮಾಡಬಹುದು. ಒಮ್ಮೆ ರುಚಿ ನೋಡಿದ್ರೆ ಮತ್ತೆ ಮಾರ್ಕೆಟ್ ಸ್ವೀಟ್ ತಿನ್ನೋದೆ ಇಲ್ಲ ನೀವು.