ಏಷ್ಯನ್ ಗೇಮ್ಸ್ 2026 ಪುರುಷರ ಕ್ರಿಕೆಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಇನ್ನೂ ಒಂದು ಪಂದ್ಯವನ್ನೂ ಆಡಿಲ್ಲ. ಈಗ ಎರಡೂ ತಂಡಗಳ ನಡುವೆ ಭರ್ಜರಿ ಹೈವೋಲ್ಟೇಜ್ ಪಂದ್ಯ ಆಗುವ ಸಾಧ್ಯತೆ ಇದೆ.