ವೆಸ್ಟ್ ಇಂಡೀಸ್ ವಿರುದ್ಧದ ODI ಸರಣಿಯಲ್ಲಿ ರೋಹಿತ್ ಶರ್ಮಾ ಉತ್ತಮ ಆರಂಭ ಪಡೆದರು, ತಂಡಕ್ಕೆ ನೆರವು ನೀಡಿದರು. ಆದರೆ 32 ರನ್‌ಗಳ ಸ್ಕೋರ್‌ ಅನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾದರು. 16 ರನ್ ಗಳಿಸಿದ್ದಾಗ ಜೀವದಾನ ಪಡೆದರೂ, ಅದರ ಲಾಭ ಪಡೆಯಲಿಲ್ಲ.