ನಾವು ಖಂಡಿತವಾಗಿಯೂ ಇನ್ನೂ ಹೆಚ್ಚಿನ ರನ್‌ಗಳನ್ನು ಗಳಿಸಬೇಕಿತ್ತು. ಭಾರತದಲ್ಲಿ ಬ್ಯಾಟಿಂಗ್‌ಗೆ ಪೂರಕವಾದ ಪಿಚ್‌ಗಳಲ್ಲಿ ಆಡುವಾಗ, ದೊಡ್ಡ ಮೊತ್ತವನ್ನು ಕಲೆಹಾಕುವುದು ಅತ್ಯಗತ್ಯ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವು ಸುಮಾರು 60 ರಿಂದ 80 ರನ್‌ಗಳಷ್ಟು ಹಿಂದೆ ಬಿದ್ದೆವು ಎಂದು ಹೋಪ್ ತಿಳಿಸಿದ್ದಾರೆ.
Back to Sports
Sports
September 28, 2026 at 10:28 AM
IND vs WI: ಕೊಹ್ಲಿ, ಗಿಲ್ ಅಲ್ಲ, ಅವರಿಂದಲೇ ನಾವು ಸೋಲುವಂತಾಯಿತು: ವೆಸ್ಟ್ ಇಂಡೀಸ್ ಕ್ಯಾಪ್ಟನ್ ಅಚ್ಚರಿ ಹೇಳಿಕೆ
News18 Kannada Sports
Excerpt from News18 Kannada Sports.