ಪ್ರೇಮದ ಊರಲಿ ಚಿತ್ರ ತಂಡಕ್ಕೆ ರಶ್ಮಿಕಾ ಮಂದಣ್ಣ ವಿಶ್ ಮಾಡಿದ್ದಾರೆ. ತಮ್ಮೂರಿನ ಹುಡುಗಿ ತಪಸ್ವಿನಿ ಪೊಣಚ್ಚ ನಟನೆಗೂ ಫಿದಾ ಆಗಿದ್ದಾರೆ. ಮನಸಾರೆ ಶುಭ ಹಾರೈಸಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.