ಲಾವಣ್ಯ ಕುಮಾರಿ ಆಲಿಯಾಸ್ ಕುಮಾರಿ ಅಗ್ನಿಪರೀಕ್ಷೆ (Kamari of Agnipareekshe ) ಮೂಲಕ ಆಯ್ಕೆಯಾಗಿ ಇದೀಗ ಬಿಗ್‌ಬಾಸ್ ಕನ್ನಡ ಸೀಸನ್ ೧೩ಕ್ಕೆ ವೈಲ್ಡ್‌ಕಾರ್ಡ್ ಮೂಲಕ ಎಂಟ್ರಿಕೊಟ್ಟ ಸ್ಪರ್ಧಿ. ಕುಂತ್ರೆ ನಿಂತ್ರೆ ಚುಟುಕು ಉದುರಿಸೋ ಈ ಚಟಪಟಾಕಿ ಮನೆಗೆ ಎಂಟ್ರಿ ಕೊಡ್ತಿದ್ದಂಗೆ ಇತರ ಸ್ಪರ್ಧಿಗಳ ಇಗೋ ಬೂಸ್ಟ್ ಮಾಡೋ ಕೆಲಸ ಶುರು ಮಾಡಿದ್ದಾರೆ.
Back to Entertainment
Entertainment
October 12, 2026 at 7:51 AM
ಬೆನ್ನಿಗೆ ಚೂರಿ ಹಾಕಲ್ಲ, ಎದುರಿಗೇ ಚುಚ್ಚಿ ಬಿಡ್ತೀನಿ: ಬಿಬಿ ಮನೆ ಎಂಟ್ರಿಯಲ್ಲೇ ಕುಮಾರಿ ಮಾಸ್ ಡೈಲಾಗ್, ಮನಗೆದ್ದ ಮುಗ್ಧೆ
Filmibeat Kannada
Excerpt from Filmibeat Kannada.