ನವರಾತ್ರಿ ಹಬ್ಬದ ಪ್ರಯುಕ್ತ 'ಮಹಾದೇವಿ ಆದಿಶಕ್ತಿ - ದಿ ಲೆಜೆಂಡ್ ಆಫ್ ಮಾ ದುರ್ಗಾ' ಅನಿಮೇಟೆಡ್ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಮಿಲಿಂದ್ ನಂದನ್ವಾರ್ ನಿರ್ದೇಶನದ ಈ ಚಿತ್ರ 2027ರ ಫೆಬ್ರವರಿಯಲ್ಲಿ ವಿಶ್ವಾದ್ಯಂತ ತೆರೆಕಾಣಲಿದೆ.