Investment Plan: ನಾವು ದುಡಿದ್ರೆ ಮಾತ್ರ ಸಾಕಾಗೋದಿಲ್ಲ. ಉಳಿತಾಯ ಕೂಡಾ ಮಾಡಬೇಕು. ದುಡಿಯುವ ಹಣದಲ್ಲಿ ಇಂತಿಷ್ಟು ಅಂತ ಉಳಿತಾಯ ಮಾಡಿದರೆ ಮಾತ್ರ ಆರ್ಥಿಕವಾಗಿ ಸದೃಢರಾಗುವುದು ಸಾಧ್ಯವಾಗುವುದು. ಕೆಲವರಿಗೆ ಸ್ವಂತ ಮನೆ ಕಟ್ಟುವ ಕನಸಾದರೆ, ಇನ್ನು ಕೆಲವರಿಗೆ ಲಕ್ಷಾಧೀಶ, ಕೋಟ್ಯಾಧೀಶರಾಗುವ ಆಸೆ. ಕೈ ತುಂಬಾ ಹಣ ಸೇರಿಸಿಕೊಂಡು ಆರಾಮಾಗಿ ಜೀವನ ಸಾಗಿಸುವ ಆಸೆ.