– ಮುಂಚಿತವಾಗಿಯೇ ವಿಡಿಯೋ ರೆಕಾರ್ಡ್ ಮಾಡಿದ್ದ ದೀಪ್ಕೆ ನವದೆಹಲಿ: ಅಭಿಜಿತ್ ದೀಪ್ಕೆ (Abhijeet Dipke), ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಅವರು ಪೊಲೀಸ್ ವಶದಲ್ಲಿರುವವರೆಗೆ, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವವನ್ನು ಸಿಜೆಪಿಯ (CJP) ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ (Ajinkya Shinde) ವಹಿಸಲಿದ್ದಾರೆ.