ಕೆಲವರಿಗೆ ಈ ಸಾಕುಪ್ರಾಣಿಗಳಾದ ಕೋಳಿ, ನಾಯಿ, ಬೆಕ್ಕುಗಳ ಮೇಲೆ ಅಪಾರ ಪ್ರೀತಿ ಇರುತ್ತದೆ. ಒಮ್ಮೆ ಅವು ನಮ್ಮಿಂದ ದೂರವಾದರೆ ಉಂಟಾಗುವ ನೋವು ಅಷ್ಟಿಷ್ಟಲ್ಲ. ಆದರೆ, ಯುಕೆ ವೇಲ್ಸ್‌ನಲ್ಲಿ ವಾಸವಾಗಿರುವ ಇಬ್ಬರು ಸಹೋದರಿಯರ ಬಾಳಿನಲ್ಲಿ ನಿಜಕ್ಕೂ ಒಂದು ಅಚ್ಚರಿಯ ಪವಾಡವೇ ನಡೆದಿದೆ.
Back to Top News
Top
October 10, 2026 at 8:50 AM
10 ವರ್ಷಗಳ ಬಳಿಕ ಮಾಲೀಕಳ 30ನೇ ಹುಟ್ಟುಹಬ್ಬದಂದೇ ಮನೆಗೆ ಮರಳಿದ ಮುದ್ದಿನ ಬೆಕ್ಕು ಚಾರ್ಲಿ!
Oneindia Kannada
Excerpt from Oneindia Kannada.