ನಟ ಪ್ರಭಾಸ್ ಅಭಿನಯದ 'ಫೌಜಿ' ಚಿತ್ರದ ಟೀಸರ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಕಾಲ್ಪನಿಕವಾಗಿ ಚಿತ್ರಿಸಿರುವುದಕ್ಕೆ ಅವರ ಕುಟುಂಬ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಟೀಸರ್ ಹಿಂಪಡೆಯಲು ಮತ್ತು ಸೆನ್ಸಾರ್ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಲು ನೇತಾಜಿ ಅವರ ಮೊಮ್ಮಗ ಚಂದ್ರ ಕುಮಾರ್ ಬೋಸ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Back to Entertainment
Entertainment
October 28, 2026 at 11:54 AM
1942ರಲ್ಲಿ ಹಿಟ್ಲರ್ಗೆ ಸುಭಾಷ್ ಚಂದ್ರ ಬೋಸ್ ಹೇಳಿದ್ದೇನು? ಪ್ರಭಾಸ್ ‘ಫೌಜಿ’ ಟೀಸರ್ನಿಂದ ಶುರುವಾದ ಹೊಸ ವಿವಾದವೇನು?
Asianet Suvarna Entertainment
Excerpt from Asianet Suvarna Entertainment.