ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯ ಗೆಲುವಿನೊಂದಿಗೆ, ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ಈ ಏಳು ಗಂಟೆಗಳ ಪಂದ್ಯದಲ್ಲಿ ಅನೇಕ ದಾಖಲೆಗಳು ಮುರಿದುಬಿದ್ದವು. ಈ ದಾಖಲೆಗಳು ಯಾವುವು? ಎಂಬುದನ್ನ ಈ ಸುದ್ದಿಯಲ್ಲಿ ತಿಳಿಯೋಣ.
Back to Sports
Sports
October 1, 2026 at 1:29 PM
IND vs WI: 5 ಶತಕ, 811 ರನ್! ಭಾರತ-ವೆಸ್ಟ್ ಇಂಡೀಸ್ 2ನೇ ಏಕದಿನ ಪಂದ್ಯದಲ್ಲಿ ಮುರಿದುಬಿದ್ದವು ಈ 9 ದಾಖಲೆಗಳು
News18 Kannada Sports
Excerpt from News18 Kannada Sports.