ಬುಧವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದ ವೇಳೆ ಪ್ರಸಿದ್ಧ್ ಕೃಷ್ಣ ಅವರ ಎಡ ತೊಡೆಯ ಸ್ನಾಯುವಿಗೆ ಗಾಯವಾಗಿತ್ತು, ಇದರಿಂದಾಗಿ ಅವರು ಪಂದ್ಯದಲ್ಲಿ ಕೇವಲ ಐದು ಓವರ್‌ಗಳನ್ನು ಮಾತ್ರ ಬೌಲಿಂಗ್ ಮಾಡಿದ್ದರು.
Back to Sports
Sports
October 1, 2026 at 2:38 PM
IND vs WI: ಸರಣಿ ಮಧ್ಯೆಯೇ ಭಾರತ ತಂಡದಲ್ಲಿ 2 ಪ್ರಮುಖ ಬದಲಾವಣೆ! ಪ್ರಸಿದ್ಧ್ ಔಟ್, ತಂಡಕ್ಕೆ ಸೇರಿಕೊಂಡ CSK ಬೌಲರ್
News18 Kannada Sports
Excerpt from News18 Kannada Sports.