ಅಮೃತಧಾರೆ ಸೀರಿಯಲ್ ಮುಗಿದರೂ ಅಭಿಮಾನಿಗಳಲ್ಲಿ ಅದರ ಗುಂಗು ಕಡಿಮೆಯಾಗಿಲ್ಲ. ನಟಿ ಛಾಯಾ ಸಿಂಗ್ ಲೈವ್ ಬಂದು ವೀಕ್ಷಕರಿಗೆ ಧನ್ಯವಾದ ತಿಳಿಸಿದ್ದು, ಪಾರ್ಟ್-2 ಬಗ್ಗೆ ಕುತೂಹಲ ಮೂಡಿದೆ. ನೇರಪ್ರಸಾರದಲ್ಲಿ ಬಂದಿದ್ದ ನಟಿ ಛಾಯಾ ಸಿಂಗ್ ಹೇಳಿದ್ದೇನು?
Back to Entertainment
Entertainment
November 17, 2026 at 1:48 PM
Amruthadhaare Serial ಫ್ಯಾನ್ಸ್ ಆಸೆ ಈಡೇರಿತು: ಕೊನೆಗೂ ಲೈವ್ಗೆ ಬಂದು ಮಾತನಾಡಿದ ನಟಿ ಛಾಯಾ ಸಿಂಗ್
Asianet Suvarna Entertainment
Excerpt from Asianet Suvarna Entertainment.