ದುಲ್ಕರ್ ಸಲ್ಮಾನ್, ಸಾತ್ವಿಕಾ ಮತ್ತು ಶೃತಿ ಹಾಸನ್ ನಟನೆ ಮಾಡಿರುವ ಈ ಸಿನಿಮಾ ಅನ್ನು ಪವನ್ ಸದಿನೇನಿ ನಿರ್ದೇಶಿಸಿದ್ದು, ಗೀತಾ ಆರ್ಟ್ಸ್ ಹಾಗೂ ಇತರೆ ಕೆಲವರು ಒಟ್ಟಿಗೆ ನಿರ್ಮಾಣ ಮಾಡಿದ್ದು, ಸಿನಿಮಾ ಇದೇ ನವೆಂಬರ್ 20ಕ್ಕೆ ರಿಲೀಸ್ ಆಗುತ್ತಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅಲ್ಲು ಅರವಿಂದ್ ಸಹ ಭಾಗಿ ಆಗಿದ್ದಾರೆ.