ಕ್ರಿಕೆಟ್ ಅಭಿಮಾನಿಗಳ ಅತಿರೇಕ ಕೆಲವೊಮ್ಮೆ ಆಟಗಾರರಿಗೆ ಅಪಾಯ ತಂದೊಡ್ಡುತ್ತದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ 2026 ಪಂದ್ಯದ ನಂತರ ಇಂತಹದ್ದೇ ಒಂದು ಘಟನೆ ನಡೆದಿದೆ. ಪಂದ್ಯ ಮುಗಿದ ಬಳಿಕ ಬರೋಡಾ ತಂಡದ ನಾಯಕ ಕೃನಾಲ್ ಪಾಂಡ್ಯ ಅವರತ್ತ ಅಭಿಮಾನಿಯೊಬ್ಬ ಶೂ ಎಸೆದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್…