ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿರುವ ಐಪಿಎಲ್ 2027 ಮಿನಿ ಹರಾಜಿಗೆ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ₹30 ಲಕ್ಷ ಮೂಲಬೆಲೆಯೊಂದಿಗೆ ನೋಂದಾಯಿಸಿಕೊಂಡಿದ್ದು, ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ದೂರ ಉಳಿದಿದ್ದಾರೆ.
Back to Sports
Sports
November 26, 2026 at 3:11 PM
ಐಪಿಎಲ್ 2027 ಹರಾಜಿಗೆ ಸೆಹ್ವಾಗ್ ಪುತ್ರ ಆರ್ಯವೀರ್ ನೋಂದಣಿ! ಹರಾಜಿನಿಂದ ದೂರ ಉಳಿದ ದ್ರಾವಿಡ್ ಪುತ್ರ ಅನ್ವಯ್
News18 Kannada Sports
Excerpt from News18 Kannada Sports.