ಎರಡೂ ಕಣ್ಣುಗಳಲ್ಲಿ ರೆಟಿನೋಬ್ಲಾಸ್ಟೊಮಾ ಕಾಣಿಸಿಕೊಂಡಿದ್ದ ಎಂಟು ತಿಂಗಳ ಮಗುವಿಗೆ ಹಂತ ಹಂತವಾಗಿ ಚಿಕಿತ್ಸೆ ನೀಡಲಾಗಿದೆ. ದೊಡ್ಡದಾಗಿದ್ದ ಗಡ್ಡೆಗೆ ಅಕ್ಟೋಬರ್ ಎರಡನೇ ವಾರದಲ್ಲಿ IAC ಚಿಕಿತ್ಸೆ ನೀಡಲಾಗಿದ್ದು, ಅಕ್ಟೋಬರ್ ಕೊನೆಯ ವಾರದ ತಪಾಸಣೆಯಲ್ಲಿ ಗಣನೀಯ ಚೇತರಿಕೆ ಕಂಡುಬಂದಿದೆ.
Back to Lifestyle
Lifestyle
November 4, 2026 at 4:55 AM
Intra Arterial Chemotherapy: 0.8 ಮಿ.ಮೀ. ಸೂಕ್ಷ್ಮ ರಕ್ತನಾಳದೊಳಗೆ ಕ್ಯಾಥೆಟರ್! 8 ತಿಂಗಳ ಕಂದನ ಕಣ್ಣು ಉಳಿಸಿದ ಮಂಗಳೂರಿನ ವೈದ್ಯರು
News18 Kannada Lifestyle
Excerpt from News18 Kannada Lifestyle.