ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿಯೊಬ್ಬ ರೆಸ್ಯೂಮ್ ಇಲ್ಲದೆ ಕೇವಲ ತನ್ನ ಪ್ರಾಯೋಗಿಕ ಕೌಶಲ್ಯದಿಂದ ₹50 ಲಕ್ಷ ವಾರ್ಷಿಕ ವೇತನದ ಎರಡು ಉದ್ಯೋಗಗಳನ್ನು ಪಡೆದಿದ್ದಾನೆ. ಎಐ ವಿಡಿಯೋ ಎಡಿಟರ್ ನಿರ್ಮಿಸಿ ಮತ್ತು ಸ್ಟಾರ್ಟ್‌ಅಪ್ ಸಂಸ್ಥಾಪಕರಿಗೆ ನೇರವಾಗಿ ಇಮೇಲ್ ಮಾಡುವ ಮೂಲಕ ಈ ಸಾಧನೆ ಮಾಡಿದ್ದಾನೆ.