ನಟ ಉಪೇಂದ್ರ ಅವರ ಸಹೋದರನ ಪುತ್ರ ನಿರಂಜನ್ ಅವರ ವಿವಾಹದಲ್ಲಿ ಉಪೇಂದ್ರ ಮಕ್ಕಳಾದ ಆಯುಷ್ ಮತ್ತು ಐಶ್ವರ್ಯ ಅವರ ಸ್ಟನ್ನಿಂಗ್ ಲುಕ್ ಎಲ್ಲರ ಗಮನ ಸೆಳೆದಿದೆ. ಆಯುಷ್ ಮೊದಲ ಸಿನಿಮಾಗೆ ತಯಾರಾಗುತ್ತಿದ್ದರೆ, ಐಶ್ವರ್ಯ ಚಿತ್ರರಂಗದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
Back to Lifestyle
Lifestyle
November 16, 2026 at 3:11 PM
ಸಹೋದರನ ಮದುವೆಯಲ್ಲಿ ನಟ ಉಪೇಂದ್ರ ಮಕ್ಕಳ ಸ್ಟನ್ನಿಂಗ್ ಲುಕ್: ಆಯುಷ್-ಐಶ್ವರ್ಯ ಫೋಟೋಗಳು ವೈರಲ್
Asianet Suvarna Lifestyle
Excerpt from Asianet Suvarna Lifestyle.