Bangle Designs: ಸೀರೆ ಅಥವಾ ಲೆಹೆಂಗಾ ಧರಿಸಿದಾಗ, ಕೈಗಳಿಗೆ ಬಳೆಗಳು ಇಲ್ಲದಿದ್ದರೆ ಆ ಲುಕ್ ಕಂಪ್ಲೀಟ್ ಆಗಲ್ಲ. ಹಾಗಂತ ಬರೀ ನಾರ್ಮಲ್ ಬಳೆಗಳನ್ನೇ ಹಾಕಿಕೊಳ್ಳುವ ಬದಲು, ನಿಮ್ಮ ಕೈಗಳ ಅಂದವನ್ನು ಇಮ್ಮಡಿಗೊಳಿಸುವ ಕೆಲವು ಟ್ರೆಂಡಿಂಗ್ ಹಾಗೂ ಸುಂದರ ಬಳೆಗಳ ವಿನ್ಯಾಸಗಳನ್ನು ಇಲ್ಲಿ ನೋಡೋಣ.