Vermicelli Biryani: ಶಾವಿಗೆ ಪಾಯಸ ಫೇಮಸ್. ಇದರ ಜೊತೆಗೆ ಶಾವಿಗೆ ಉಪ್ಪಿಟ್ಟು, ಶಾವಿಗೆ ಬಾತ್ ಕೂಡ ನೀವು ತಿಂದಿರುತ್ತೀರಿ. ಆದರೆ ಶಾವಿಗೆ ಬಿರಿಯಾನಿ ಬಗ್ಗೆ ನಿಮಗೆ ಗೊತ್ತಾ? ಹಾಗಾದ್ರೆ ಇಲ್ಲಿದೆ ಓದಿ ಸಿಂಪಲ್ ರೆಸಿಪಿ…