Dhanteras Gift Ideas: ದೀಪಾವಳಿ ಹಬ್ಬದಂದು ಹೊಸ ವಸ್ತುಗಳನ್ನು ಖರೀದಿಸುವುದು ಶುಭಕರ ಎಂಬ ನಂಬಿಕೆಯಿದೆ. ಈ ಸಂದರ್ಭದಲ್ಲಿ ನಿಮ್ಮ ಮನೆಯ ಮಹಾಲಕ್ಷ್ಮಿಯರಾದ ಅಮ್ಮ, ಪತ್ನಿ, ಅಕ್ಕ-ತಂಗಿ ಅಥವಾ ಮಗಳಿಗೆ ಏನು ಉಡುಗೊರೆ ನೀಡಬಹುದು ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ಪರ್ಫೆಕ್ಟ್ ಐಡಿಯಾ.