ಟಿವಿಎಸ್ ಗ್ರೂಪ್ ಕುಟುಂಬದಲ್ಲಿ ಆಸ್ತಿ ವಿಭಜನೆ ಕುರಿತು ದೊಡ್ಡ ವಿವಾದ ಭುಗಿಲೆದ್ದಿದೆ. ವೇಣು ಶ್ರೀನಿವಾಸನ್ ಪುತ್ರಿ ಲಕ್ಷ್ಮೀ ವೇಣು, ತಂದೆಯ ಅವಿಭಕ್ತ ಆಸ್ತಿಯಲ್ಲಿ ಸಮಾನ ಪಾಲು ಕೋರಿ ನೋಟಿಸ್ ನೀಡಿದ್ದಾರೆ. ತಾಯಿ ಮಲ್ಲಿಕಾ ಶ್ರೀನಿವಾಸನ್ ಸಹ ಮಗಳ ಬೇಡಿಕೆಗೆ ಬೆಂಬಲ ಸೂಚಿಸಿದ್ದಾರೆ.
Back to Business
Business
November 17, 2026 at 10:47 AM
ಟಿವಿಎಸ್ ಸಾಮ್ರಾಜ್ಯದಲ್ಲಿ ಉತ್ತರಾಧಿಕಾರದ ಕಿಚ್ಚು: ತಂದೆಯ ಆಸ್ತಿಯಲ್ಲಿ ಸಮಪಾಲು ಕೋರಿದ ಲಕ್ಷ್ಮೀ ವೇಣು; ಮಗಳ ಬೆನ್ನಿಗೆ ನಿಂತ ತಾಯಿ
TV9 Kannada
Excerpt from TV9 Kannada.