ಪ್ರತಿಯೊಬ್ಬರಿಗೂ ಮನೆಗೊಂದು ಕಾರು ಖರೀದಿ ಮಾಡಬೇಕು ಎಂಬ ಆಸೆ ಇರುತ್ತೆ. ಆಗಿನ ಕಾಲದಲ್ಲಿ ಭಾರತದ ಮಧ್ಯಮ ವರ್ಗದ ಕುಟುಂಬಗಳ ಕಾರು ಕನಸನ್ನು ನನಸಾಗಿಸಿದ್ದು ಮಾರುತಿ 800. ಇದೀಗ ಈ ಕಾರು ಅಂತರರಾಷ್ಟ್ರೀಯ ಮನ್ನಣೆ ಗಳಿಸಿದೆ.
Back to Business
Business
November 17, 2026 at 10:23 AM
ಭಾರತೀಯರ ಮನಗೆದ್ದ ಮಾರುತಿ 800ಗೆ ವಿಶ್ವಮಾನ್ಯತೆ! ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ದೇಶದ ಕಾರ್!
News18 Kannada Business
Excerpt from News18 Kannada Business.