ಬಿಗ್ ಬಾಸ್ ಕನ್ನಡ 13ರ (Bigg Boss Kannada 13) 'ಖಾಲಿ ಪತ್ರ'ಗಳ ಪ್ರೋಮೊ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದ್ದು, ಕಿರಣ್ ಶಾಸ್ತ್ರಿ ವಿರುದ್ಧ ಫ್ಯಾನ್ಸ್ ತಿರುಗಿಬಿದ್ದಿದ್ದರೆ, ಜಗದೀಶ್ ಎಂ.ಬಿ ಅವರಿಗೆ ಮತ್ತೊಂದು ಚಾನ್ಸ್ ಸಿಗುವ ಮುನ್ಸೂಚನೆ ಸಿಕ್ಕಿದೆ.