– ಟೈಗರ್‌ ದಿನಚರಿ ಮೊದಲೇ ಗೊತ್ತಿತ್ತಾ? – ಗುರಿ ತಪ್ಪಿದ 2 ಗುಂಡು ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಅವರ ಕಾರಿನ ಮೇಲೆ ಗುಂಡಿನ ದಾಳಿ (Firing) ಕುರಿತು ತನಿಖೆ ನಡೆಸುತ್ತಿರುವ ತನಿಖಾ ತಂಡಗಳಿಗೆ ಸ್ಫೋಟಕ ಮಾಹಿತಿಗಳು ಸಿಗುತ್ತಿವೆ. ಹೌದು.