– ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್‌ಗೆ ಬಗ್ಗೋ ವ್ಯಕ್ತಿ ಅಲ್ಲ – ಕುಮಾರಸ್ವಾಮಿ ನನ್ನ ಬಳಿ ಪೆನ್‌ಡ್ರೈವ್ ಇದೆ ಅಂತ ತೋರಿಸಿದ್ರು ಎಂದ ಶಾಸಕ ದಾವಣಗೆರೆ: ಸ್ಟಿಂಗ್ ಆಪರೇಷನ್‌ನಿಂದ (Sting operation) ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಗೌರವ ಜಾಸ್ತಿ ಆಗುತ್ತೆ, ಯಾರು ಎಲ್ಲೂ ಹೋಗದಂತೆ ಮನೆಕಡೆ ಗಮನ ಹರಿಸುತ್ತಾರೆ.