ತನ್ನ ಮಕ್ಕಳ ಭವಿಷ್ಯಕ್ಕಾಗಿ ತಾಯಿಯೊಬ್ಬಳು ಎಂತಹ ತ್ಯಾಗಕ್ಕಾದರೂ ಸಿದ್ಧಳಾಗಿರುತ್ತಾಳೆ ಎನ್ನುವುದಕ್ಕೆ ಇಲ್ಲೊಂದು ಒಳ್ಳೇಯ ಉದಾಹರಣೆಯಿದೆ ನೋಡಿ. ಮಗಳ ಚೆಸ್ ಆಟದ ಒಲವು ಹಾಗೂ ಆಕೆಯ ಕನಸಿಗೆ ಬೆನ್ನೆಲುಬಾಗಿ ನಿಲ್ಲಲು ತಾಯಿಯೊಬ್ಬಳು ವಾರ್ಷಿಕ 50 ಲಕ್ಷ ರೂಪಾಯಿ ಸಂಬಳದ ಕಾರ್ಪೊರೇಟ್ ಉದ್ಯೋಗವನ್ನೇ ಬಿಟ್ಟಿದ್ದಾರೆ.