ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧವಾಗಿರುವ ಯಕ್ಷಗಾನ ಕಲೆಗೆ ಯಾವುದೇ ಜಾತಿ, ಧರ್ಮದ ಹಂಗಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಇದೇ ಮೊದಲ ಬಾರಿಗೆ ಮುಸ್ಲಿಂ ಯುವತಿಯೊಬ್ಬರು ಯಕ್ಷಗಾನ ರಂಗಸ್ಥಳವೇರಿ ದೇವಿಯ ಪಾತ್ರವನ್ನ ಮಾಡುವ ಮೂಲಕ ಕರಾವಳಿಯ ಭಾಗದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
Back to Top News
Top
October 31, 2026 at 10:45 AM
ಯಕ್ಷಗಾನದಲ್ಲಿ ದೇವಿಯಾದ ಮುಸ್ಲಿಂ ಯುವತಿಗೆ ವಿರೋಧವೇಕೆ? ಕಮೆಂಟ್ ಮಾಡಿದವರ ಬಗ್ಗೆ ಭಾವುಕರಾದ ಅರ್ಷಿಯಾ ಖಾನ್
Oneindia Kannada
Excerpt from Oneindia Kannada.