ಬೆಂಗಳೂರು: ನಿನ್ನೆಯಷ್ಟೇ ಆನೆ ಬಂದಿದ್ದ ಜಾಗದ ಹತ್ತಿರದಲ್ಲೇ ಇದೀಗ ಚಿರತೆ (Leopard) ಕಾಣಿಸಿಕೊಂಡಿದೆ. ಆಂಚೆಪಾಳ್ಯದ ನಿರ್ಜನ ಪ್ರದೇಶದಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಚಿರತೆ ಕಾಣಿಸಿಕೊಂಡಿದೆ. ಚಿರತೆ ಓಡಾಟದ ದೃಶ್ಯವನ್ನು ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್‌ಗಳು ಸೆರೆಹಿಡಿದ್ದಾರೆ.