ಗ್ಯಾಸ್ಟ್ರಿಕ್ ಎನ್ನುವ ಕಾರಣಕ್ಕೆ ಅನೇಕರು ಸಮೋಸಾದಿಂದ ದೂರ ಇರ್ತಾರೆ. ಆದ್ರೆ ಇಲ್ಲೊಬ್ಬ ಇದನ್ನೇ ಬಂಡವಾಳ ಮಾಡ್ಕೊಂಡಿದ್ದಾರೆ. ಸಿಎ ಒಬ್ಬರು ಮಾರ್ಕೆಟ್ ಗೆ ಆಯುರ್ವೇದಿಕ್ ಸಮೋಸಾ ಪರಿಚಯ ಮಾಡಿಸಿದ್ದಾರೆ.
Back to Lifestyle
Lifestyle
November 12, 2026 at 5:50 AM
Ayurvedic Samosa: ಗ್ಯಾಸ್ಟ್ರಿಕ್ ಬರಲ್ಲ, ಹೊಟ್ಟೆ ಉಬ್ಬರ ಕಾಡೋದಿಲ್ಲ ! ಆಯುರ್ವೇದಿಕ್ ಸಮೋಸಾ ಪರಿಚಯಿಸಿದ ಸಿಎ
Asianet Suvarna Lifestyle
Excerpt from Asianet Suvarna Lifestyle.