ಟಾಂಜಾನಿಯಾದ ಯುವತಿಯೊಬ್ಬಳು ತನ್ನ ತಂದೆಗೆ ಜೀವನದ ಮೊದಲ ಕಾರನ್ನು ಉಡುಗೊರೆಯಾಗಿ ನೀಡಿ ಅಚ್ಚರಿ ಮೂಡಿಸಿದ್ದಾಳೆ. ಕಾರು ಕಂಡು ತಂದೆ ಭಾವುಕರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. "ನನಗಿರುವುದು ಅವರೊಬ್ಬರೇ" ಎಂಬ ಮಗಳ ಮಾತು ತಂದೆ-ಮಗಳ ನಡುವಿನ ಆತ್ಮೀಯ ಬಾಂಧವ್ಯವನ್ನು ಸಾರಿದೆ.