ಸ್ಟ್ಯಾಂಡ್ ಅಪ್ ಕಾಮಿಡಿಗೆ ಈಗ ಬೇಡಿಕೆ ಹೆಚ್ಚಾಗಿದೆ. ಜನರು ಲೈವ್ ನಲ್ಲಿ ತಮ್ಮ ನೆಚ್ಚಿನ ಕಾಮಿಡಿಯನ್ ನೋಡಲು ಇಷ್ಟಪಡ್ತಿದ್ದಾರೆ. ಸಮಯ್ ರೈನಾ ಲೈವ್ ಶೋಗೆ ಒಂದೇ ದಿನದಲ್ಲಿ 2 ಲಕ್ಷ ಟಿಕೆಟ್ ಸೇಲ್ ಆಗಿದೆ.
Back to Entertainment
Entertainment
October 7, 2026 at 6:13 AM
ಕಾಮಿಡಿಯನ್ ಸಮಯ್ ರೈನಾ ಲೈವ್ ಶೋಗೆ ಭಾರೀ ಬೇಡಿಕೆ : 1 ದಿನದಲ್ಲಿ ಸೇಲ್ ಆಯ್ತು 2 ಲಕ್ಷ ಟಿಕೆಟ್ ! ಬೆಂಗಳೂರಿಗೆ ಯಾವಾಗ ಬರ್ತಾರೆ ಗೊತ್ತಾ?
Asianet Suvarna Entertainment
Excerpt from Asianet Suvarna Entertainment.