ಬಿಗ್‌ಬಾಸ್ ಮನೆಯಲ್ಲಿ ಗಂಧರ್ವರು ಮತ್ತು ರಾಕ್ಷಸರ ಟಾಸ್ಕ್ ಅತಿರೇಕಕ್ಕೆ ತಿರುಗಿದ್ದು, ಸ್ಪರ್ಧಿಗಳ ಕಣ್ಣಿಗೆ ಖಾರದ ಪುಡಿ ಎರಚುವಂತಹ ಘಟನೆಗಳು ನಡೆದಿವೆ. ಭಾರವಾದ ವಸ್ತುಗಳನ್ನು ಹೊರುವಾಗ ಸ್ಪರ್ಧಿಗಳ ನಡುವೆ ದೈಹಿಕ ಹಲ್ಲೆ, ಬಟ್ಟೆ ಹರಿದುಕೊಳ್ಳುವ ಮಟ್ಟಿಗೆ ಹೊಡೆದಾಟ ನಡೆದಿದೆ.