ಮಾಲ್ಡುಡಿ ಡೇಸ್ ಮಂಜುನಾಥ್ ಅವರ ಪುತ್ರ ವೇದಾಂತ್ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದಿದ್ದಾರೆ. ಈ ವಿಷಯವನ್ನ ಮಂಜುನಾಥ್ ಅಷ್ಟೆ ಖುಷಿಯಲ್ಲಿಯೇ ಬರೆದುಕೊಂಡಿದ್ದಾರೆ. ಹ್ಯಾಟ್ರಿಕ್ ಆಗ್ಬೇಕು ಅಂತಲೂ ಅಭಿನಂದಿಸಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
Back to Entertainment
Entertainment
October 5, 2026 at 3:10 AM
Master Manjunath: ಮಾಲ್ಗುಡಿ ಡೇಸ್ ಮಾಸ್ಟರ್ ಮಂಜುನಾಥ್ ಮಗನ ಸಾಧನೆ! ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ
News18 Kannada Entertainment
Excerpt from News18 Kannada Entertainment.