ಸ್ಯಾಂಡಲ್‌ವುಡ್‌ನ 'ಪ್ರೇಮದ ಊರಲ್ಲಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, 10ನೇ ದಿನವಾದ ಭಾನುವಾರ 3.85 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಉತ್ತಮ ಮೌತ್ ಪಬ್ಲಿಸಿಟಿಯಿಂದ ಪ್ರದರ್ಶನಗಳ ಸಂಖ್ಯೆ 663ಕ್ಕೆ ಏರಿಕೆಯಾಗಿದ್ದು, ಚಿತ್ರದ ಒಟ್ಟು ಭಾರತೀಯ ಗ್ರಾಸ್ ಕಲೆಕ್ಷನ್ 16.96 ಕೋಟಿ ರೂಪಾಯಿ ದಾಟಿದೆ.