Janhvi Kapoor on AI Morphed Video: AI ತಂತ್ರಜ್ಞಾನವನ್ನು ಉತ್ತಮ ಉದ್ದೇಶಕ್ಕೆ ಬಳಸಿದರೆ ಅನೇಕ ಅದ್ಭುತಗಳನ್ನು ಮಾಡಬಹುದು. ಆದರೆ, ಅದೇ ತಂತ್ರಜ್ಞಾನವನ್ನು ಕೆಲವರು ಮಹಿಳೆಯರನ್ನು ಅವಮಾನಿಸಲು, ಅವರ ಅನುಮತಿಯಿಲ್ಲದೆ ಅಸಭ್ಯ ವಿಷಯವನ್ನು ರಚಿಸಲು ಬಳಸುತ್ತಿರುವುದು ಈಗ ತೀವ್ರ ಚರ್ಚೆಗೆ ಕಾರಣವಾಗಿದೆ.