ಬಾಲಿವುಡ್ ನಟ ಅಜಯ್ ದೇವಗನ್ ಅಭಿನಯದ 'ದೃಶ್ಯಂ 3' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನೂತನ ದಾಖಲೆ ಬರೆದಿದೆ. ಬಿಡುಗಡೆಯಾದ ಕೇವಲ ಮೂರು ದಿನಗಳಲ್ಲಿ ಭಾರತದಲ್ಲಿ 176.50 ಕೋಟಿ ರೂಪಾಯಿ ನೆಟ್ ಹಾಗೂ ಪ್ರಪಂಚದಾದ್ಯಂತ 272.80 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ ಪ್ರಾಂಚೈಸಿಯ ಹಳೆಯ ದಾಖಲೆಗಳನ್ನು ಅಳಿಸಿಹಾಕಿದೆ.
Back to Entertainment
Entertainment
October 5, 2026 at 5:13 AM
ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದ ‘ದೃಶ್ಯಂ 3’; ಮೂರೇ ದಿನಕ್ಕೆ 272 ಕೋಟಿ ಕಲೆಕ್ಷನ್
TV9 Kannada
Excerpt from TV9 Kannada.