ಮಾಡರ್ನ್ ಕವಿ ಮಂಜ್ಯಾನ ಆಟಕ್ಕೆ ಮನೆ ಮಂದಿ ಬೇಸರಗೊಂಡಿದೆ. ತಾಂಡವ್ ರಾಮ್ ಸಿಟ್ಟಾಗಿದ್ದಾರೆ. ಒಂಚೂರು ಗಿಲ್ಟ್ ಇಟ್ಟುಕೊಳ್ಳೋ ಅಂತಲೇ ಹೇಳಿದ್ದಾರೆ. ಎದ್ದೇಳೋ ಮಂಜುನಾಥ ಅಂತ ಬಿಗ್ ಬಾಸ್ ಹೇಳಿದ್ದಾರೆ. ಇನ್ನು ಏನೆಲ್ಲಾ ಆಗಿದೆ ಅನ್ನೋದು ಇಲ್ಲಿದೆ ಓದಿ.
Back to Entertainment
Entertainment
October 5, 2026 at 5:49 AM
Bigg Boss-13: ಮಾಡರ್ನ್ ಕವಿ ಮಂಜ್ಯಾಗೆ ಎದ್ದೇಳು ಮಂಜುನಾಥ ಎಂದ ಬಿಗ್ ಬಾಸ್
News18 Kannada Entertainment
Excerpt from News18 Kannada Entertainment.